How to prepare for Auditions, Actors only - 4443 part1


44:43

Audition Tips

ಹೊಸಬರಿಗೆ ಆಡಿಷನ್ ಟಿಪ್ಸ್ 
Audition preparation inputs for everyone

When we have a talent we have to make sure we find the right path to use it and be successful. We all have had fears of failing,rejections,nervousness etc. But the one who strive hard give their full and  have always went to make it big. As a actor the biggest letdown has always been the fear of social response and non acceptance. But are you alone on this? No you are not. There are lakhs of actors who have left their homes following their dreams and survive on a bread and tea for a day. They take every opportunity that come their way,they work hard,they loose a lot than what they gain. Why? Because they believe in themselves and not on what others think of them.They will finally become so successful that they wont let their loved ones down again.

When the film auditions for 44:43 was announced we had a very clear intention in mind. Find the best talent that suits our film and give them the best exposure they deserve. So we ourselves took up the challenge to give them some ideas and tips to prepare themselves. Getting a role is secondary but learning something from us at the end of auditions will make us happy with giving back to the industry. Here is what our Talented people have been learning over the week and improvising their acting skills with through our whats-app portal. We are sharing this on public demand as many requested. It gets updated every day till its completed.Hope jt helps. Leave your comments also so that it helps someone to grow along with you. Any question you have can be addressed leave it in the comment. For more detailed updates register with the given number on the Facebook page

Introspection:- ಕೆಲವು ಪ್ರಶ್ನೆಗಳಿಗೆ ಉತ್ತರ ನಮಗೆ ಎಳ್ಳು ಸಿಗೋದಿಲ್ಲ ಹಾಗು ಯಾರಿಂದಾನು ಕೊಡೋದಿಕ್ಕೆ ಆಗೋದಿಲ್ಲ. ನಮ್ಮನ್ನು ನಾವು ಅರ್ಥ ಮಾಡಿಕೊಳ್ಳೋದು ತುಂಬಾ ಒಳ್ಳೆ ಮಾದರಿ. ಇದನ್ನು ಮಾಡಿದಲ್ಲಿ ಉಳಿದೆಲ್ಲ ಕೆಲಸಗಳು ತುಂಬಾ ಸರಳವಾಗಿ ಮಾಡಬಹುದು.ಒಬ್ಬ ಆಕ್ಟರ್ ಸಕ್ಸಸ್ ಆಗಲು ಬೇಕಿರೋ ಉತ್ತಮ ರೀತಿ ಅವನ ವೀಕ್ನೆಸ್ಸ್ ಹಾಗು strength ಅರ್ಥಮಾಡಿಕೊಳ್ಳೋದು. ನಿಮ್ಮ strength ಹಾಗು ವೀಕ್ನೆಸ್ಸ್ ಬಗ್ಗೆ ಒಂದು ಲಿಸ್ಟ್ ಮಾಡಿಕೊಳ್ಳಿ.ಆಮೇಲೆ ನಿಮ್ಮ ವೀಕ್ನೆಸ್ಸ್ ಮೇಲೆ ಕೆಲಸ ಮಾಡಿ ಹಾಗು ನಿಮ್ಮ strength ಮೇಲೆ ಗಮನ ಕೊಟ್ಟು ಕೆಲಸ ಮಾಡಿ. ಒಂದು ನೆನಪಿಟ್ಟ್ಕೋಲ್ಲಿ ಒಬ್ಬ ಸೂಪರ್ಸ್ಟಾರ್ ಕೂಡ ಒಮ್ಮೆ ಹೊಸಬನೇ.  ಇವೆಲ್ಲ ಮಾಡಿ ಮೇಲೆ ಬಂದಿರುತ್ತಾನೆ.     









Mirroring:- ಕನ್ನಡಿಗಿಂತ ದೊಡ್ಡ ಆಡಿಷನ್ ರೆಡಿ ಆಗೋಕೆ ಉಪಯೋಗ ಆಗೋವಂಥ ವಸ್ತು ಇಲ್ಲ ಅನ್ನೋದು ಒಂದು ನಂಬಿಕೆ .ಆದರೆ ಅದು ಒಂದು ಮೊದಲ ಹೆಜ್ಜೆ ಅಂತ ಅರ್ಥ ಮಾಡ್ಕೊಳ್ಳೋದು ಇಂಪಾರ್ಟೆಂಟ್. ನಿಜ ಹೇಳ್ಬೇಕಂದ್ರೆ ಆಇಡಿಷನ್ಗೆ ನಿಮಗೆ ಕನ್ನಡಿ ಕೊಡೋದು ಇಲ್ಲ ಅಥವಾ ಥೆಯಾತ್ರೆಗೆ ಬಾರೋ ಪ್ರೇಕ್ಷಕರು ಅಷ್ಟು ದಡ್ಡರಲ್ಲ, ಒಳ್ಳೆ ಆಕ್ಟರ್ಗೆ ಯಾವತ್ತು ರೆಸ್ಪೆಕ್ಟ್ ಕೊಡುತ್ತಾರೆ ಇಲ್ಲಾಂದ್ರೆ ಡೈರೆಕ್ಟ್ ಆಗಿ ಹೇಳ್ತಾರೆ.  ನಿಮ್ಮ ಕಥೆ ರೆಡಿ ಮಾಡಿ ಆಡಿಷನ್ಗೆ ಫುಲ್ ತಯಾರಾಗೋದು ನಿಮ್ಮ ಕರ್ತವ್ಯ, ಅದನ್ನು ಒಂದೊಳ್ಳೆ ನಾಟಕ ಶಾಲೆಯಲ್ಲಿ ಮಡಿದ ಹಾಗೆ ಮಾಡಬೇಕು ಪರಿಶ್ರಮದಿಂದ ಹಾಗು reatake ಇಲ್ಲದಂತೆ.ಅದೇ ಆಕ್ಟ್ ಅನ್ನು ನಿಮ್ಮ ಮನೆಯವರು ಇಲ್ಲ ನಿಮ್ಮ ಗೆಳೆಯರೇ ಮುಂದೆ ಮಾಡಿ ಅವರಿಂದ ತಪ್ಪುಗಳನ್ನು ತಿದ್ದಿಕೊಳ್ಳಿ.ತಪ್ಪುಗಳನ್ನ ಕೇಳಿ ತಿಳ್ಕೊಳ್ಳಿ ಅವರಿಂದ ಯಾಕೆಂದರೆ ಆಮೇಲೆ ನಿಮಗೆ ಚಂಗೇಸ್ ಮಾಡಿಕೊಳ್ಳಬಹುದು ಸೀನ್ ಅಲ್ಲಿ.ಆಡಿಷನ್ಗೆ ತಯಾರಾಗದಿರಿ ನೀವು ಮುಂದೆ ನಿಮ್ಮ ಎಲ್ಲ ಆಕ್ಟಿಂಗ್ ಕೆಲಸಗಳಿಗೆ ಉಪವಿಯೋಗ ಆಗೋ ಹಾಗೆ ತುಂಬಾ ನಿಷ್ಠೆಯಿಂದ ಮಾಡಿ.ಪ್ರಾಕ್ಟೀಸ್ ಪ್ರಾಕ್ಟೀಸ್ ಪ್ರಾಕ್ಟೀಸ್, ನಿಮಗೇ ಪೆರ್ಗೆಕ್ಟ್ ಅಂತ ಅನ್ನಿಸದೆ ಆಡಿಷನ್ ಹೋಗ್ಬೇಡಿ. ಸಣ್ಣ ಪುಟ್ಟ ಮಿಸ್ಟೇಕ್ ಆದರೂ ಆಡಿಷನ್ ಅಲ್ಲಿ ಪರವಾಗಿಲ್ಲ  



Information Gathering:-

ತುಂಬಾ ಜನರು ಆಡಿಷನ್ ಉದ್ದೇಶವನ್ನೇ ಅರ್ಥ ಮಾಡ್ಕೊಳ್ಳೋದ್ರಲ್ಲಿ ತಪ್ಪಾಗುತಿದ್ದರೆ . ಆಡಿಷನ್ ಅನ್ನೋದು ಇರೋ ರೋಲ್ಗಳಿಗೆ ಸರಿಯಾದ ಅಭ್ಯರ್ಥಿ ಹುಡುಕೋದು .ಎಲ್ಲರಿಗೂ ಹೀರೋ ಆಗು ಆಸೆ ಇದ್ದೆ ಇರೊತ್ತೆ . ಆದರೆ ಅದು ನಿಮ್ಮ ಕೆಲಸ ಹಾಗು ರೋಲ್ಗೆ ಸೂಟ್ ಆಗೋದ್ರ ಮೇಲೆ ನಿಂತಿರೊತ್ತೆ. ಅದಿಕ್ಕಾಗಿ ನಿಮ್ಮ ಲೈಫ್ ಅಲ್ಲಿ ನೀವು ಸೂಟ್ ಆಗೋವಂಥ ರೋಲ್ ಯಾವುದು ಎಂದು ಅರ್ಥ ಮಾಡ್ಕೊಳ್ಳೋದು ಅತ್ಯವಶ್ಯಕ .ನಿಮ್ಮ ಆಪ್ತರೊಂದಿಗೆ ಇದನ್ನೇ ವಿಮರ್ಶಿಸಿ ಹಾಗು ನಿಮ್ಮ ಕ್ಯಾರೆಕ್ಟರ್ ಅರ್ಥ ಮಾಡ್ಕೊಳ್ಳಿ ಅದನ್ನೇ ಸ್ವಲ್ಪ ಇಂಟೆರೆಸ್ಟಿಂಗ್ ಮಾಡಿ ಒಂದು ಆಕ್ಟ್ ರೆಡಿ ಮಾಡಿ.ನಿಮ್ಮ ಆಪ್ತರಿಂದ ಆದಷ್ಟು ಇನ್ಫಾರ್ಮಶನ್ ತಗೊಳ್ಳೋದು ತುಂಬಾ ಅವಶ್ಯಕ.ಅದನ್ನು ಅಳವಡಿಸಿದಲ್ಲಿ ನಿಮಗೆ ರೋಲ್ ಸಿಗೋ ಚಾನ್ಸ್ ೬೦% ಹೆಚ್ಚುತದೆ. ಸ್ವಲ್ಪ ಪರಿಚಯ ಇರೋವಂಥ ಡೈರೆಕ್ಟರ್ ಅಥವಾ ಪುಸ್ತಕಗಳನ್ನು ಓದಿ ಅರ್ಥ ಮಾಡಿಕೊಳ್ಳಿ 






Monologues: -



Movements and Tone:-

Timing:-

Confidence and Respect:-



This is a knowledge sharing initiative taken by Sensation Films and the Feature film 4443.And both hold the rights to the data and is not available for sharing without consent in any other form than given above.

Leave your comment if you are happy with the content and want to see more in the following page
Facebook movie  page:- 4443 kannada


Share:

0 comments